ದಿನವೆಲ್ಲ ಹೀಗೆ ಕಳೆದುಹೋಗಿಬಿಡಲಿ.
*ವಯಸ್ಕರಿಗೆ ಮಾತ್ರ*
ದಿನವೆಲ್ಲ ಹೀಗೆ ಕಳೆದುಹೋಗಿಬಿಡಲಿ.
ನಿನಗೂ ಅರಿವಿದೆ
ಬೆಳಗ್ಗೆ ಎರಡವರೆಗೂ ಒಂದಲ್ಲ ಮೂರು
ರೌಂಡು ನಿನ್ನ ತಬ್ಬಿ ಕೆಡವಿ ನನ್ನ ಹುಲಿ
ಹೊರಳಿ ನಿನ್ನ ಅಡವಿಲಿ
ನೀನು ಗರಿಗೆದರಿ ನನ್ನ ಎದೆ ಏರಿ
ಬಿಲ್ಲು ಬಾಣ ಒಂದಾಗಿ ಕಾಮದ ಬೇಟೆಯಾಗಿ
ಸುಸ್ತಾಗಿ ನಾವು ಮಲಗಿದ್ದು
ಆದರೂ ನನಗೆ ಮುಂಜಾವು ಎಚ್ಚರವಾಗಿ
ನಿನ್ನ ಮುದ್ದು ಮುಖವು ಎಳೆ ಬಿಸಿಲಿಗೆ ತಾಗಿ
ಎಂದಿಲ್ಲದ ಚೆಲುವು ನಿನ್ನಲಿ ಕಂಡು
ಹಲ್ಲುಜ್ಜದಿದ್ದರೂ ನಿನ್ನ ಕೆನ್ನೆಗೊಂದು ಮುತ್ತು ಕೊಡುವೆ
ನಿನ್ನ ಮುಖದಲ್ಲಿಲ್ಲ ಮೊಡವೆ
ನೀ ಬೆತ್ತಲು ಮೈಲೀ ಇನ್ನೂ ನಿದ್ದೆಗಣ್ಣಲ್ಲೇ ನಸು ನಕ್ಕು
ನನ್ನ ಕೈ ಹಿಡಿದು ತಬ್ಬಕೊಳ್ಳುವೆ
ಮತ್ತೆ ನಿನ್ನ ತಬ್ಬಿದಾಗ
ಇನ್ನೂ ಬಿಸಿಯಿದ್ದಿಯಲ್ಲೊ ಅನುವೆ
ಇಬ್ಬರೂ ಎದ್ದು ಶವರಿನಡಿ ನಿಂತು
ಉಗುರು ಬೆಚ್ಚಗೆ ನೀರಿಗೆ ಮೈತಡವಿದರೆ
ಆಹಾ! ಸ್ವರ್ಗ ಧರೆಗಿಳಿದು
ಮತ್ತೆ ನಿನ್ನ ಹಸಿ ಮೈಯ ಸವರಿ
ನೀ ಬಲವಾಗಿ ತಬ್ಬಿ ನನ್ನ ಸಿಂಹ ತಡವಿ
ಹಾಗೇ ಗೋಡೆಗೊರೆಸಿಕೊಂಡು ನಿನ್ನೊಳಗೆ ನಾನು
ನನ್ನೊಳಗೆ ನೀನಾಗಿ
ನಾ ನೀನಾಗಿ ನೀ ನಾನಾಗಿ ನಾವಿಬ್ಬರೂ ಒಂದಾಗಿ
ನನ್ನ ವೀರ್ಯ ನಿನ್ನ ಅಂಡಾಣು ತಾಗಿ
ಹೂವರಳಿ ಮೊಗ್ಗಾಗಿ
ಮೊದಲ ವೀರ್ಯ ಅಂಡಾಣುಗೆ ಹಾಯ್ ಎಂದು
ನಮಗುಟ್ಟುವ ಮಗವು ಮೊದಲ ನಗು ನಗಲಿ
ಒಂಭತ್ತು ತಿಂಗಳಿಗೆ ನಿನಗದು ತಿಳಿಯಲಿ
ಹೀಗೆ ದಿನವೆಲ್ಲ
ಮಂಚದಲ್ಲಿ ಶವರಿನಲಿ ಕಿಚನಿನಲಿ
ಕಾರಿನಲಿ
ಚಂದ್ರ ಕಾಣುವ ಟೆರೇಸಿನಲೂ ಕೂಡ
ನಾವಿಬ್ಬರೂ ಕೂಡುವ ಹಾಡುವ ಕುಣಿಯುವ
ಕಾಮಕೇಳಿ ಕರಗುವ
ನಡುಗುವ ಮತ್ತೆ ಮತ್ತೆ ಸುಖದೀ ಕೊಂದು
ಸವಿಮರಣ ಅಪ್ಪುವ
ಅರೇ! ಇವನೆಂತ ಕಾಮುಕ ಎಂದುಕೊಳ್ಳದಿರು
ನನ್ನಷ್ಟೇ ನೀ ಕಾಮುಕಿಯಾಗು
ಪ್ರೀತಿಯ ನಿಜ ಸುಖವಿರುವುದೇ
ಕೂಡುವುದರಲ್ಲಿ
ಕೊನೆಯ ಉಸಿರು ಇರುವರೆಗೂ
ಕೂಡಿ ಬದುಕುವುದರಲ್ಲಿ
ಹೀಗೆ
ಬರೀ ದಿನವಲ್ಲ
ಇಡೀ ಜನುಮ ಕಳೆದುಹೋಗಲಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ